ಹಣ ಸಂಗ್ರಹಕ್ಕೆ  54,000 ಕೋಟಿ ರೂ. ಆಸ್ತಿ ಗುರುತಿಸಿದ ರೈಲ್ವೆ

ನವ ದೆಹಲಿ: ರೈಲ್ವೆ ಸಚಿವಾಲಯವು 54,344 ಕೋಟಿ ರೂ.ಗಳ ಸಂಭಾವ್ಯ ಮೌಲ್ಯದೊಂದಿಗೆ ವಿತ್ತೀಯಗೊಳಿಸಬಹುದಾದ ಸ್ವತ್ತುಗಳ ಆರಂಭಿಕ ಪಟ್ಟಿ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ. ಸರ್ಕಾರದ ಮೂಲಗಳ ಪ್ರಕಾರ, ಕಳೆದ ವಾರ ಕಾರ್ಯದರ್ಶಿಗಳ ಗುಂಪಿನೊಂದಿಗೆ (ಜಿಒಎಸ್‌) ನಡೆದ ಸಭೆಯಲ್ಲಿ, ಖಾಸಗಿ ರೈಲು ಆಪರೇಟರ್ ಯೋಜನೆಗಳು, ಬಹುಕ್ರಿಯಾತ್ಮಕ ಸಂಕೀರ್ಣಗಳು, ರೈಲ್ವೆ ವಸಾಹತುಗಳು ಮತ್ತು ಆಯ್ದ ರೈಲು ಭೂ ಕಂದಕಗಳನ್ನು ಒಳಗೊಂಡ … Continued