ಅಪರೂಪದ ವೀಡಿಯೊ..| ರಾಮ ಭಜನೆ ಹಾಡುತ್ತಿದ್ದ ಮಹಿಳೆಯನ್ನು ತಬ್ಬಿಕೊಂಡ ಕೋತಿ…!
ರಾಮ ಭಜನೆ ಮತ್ತು ಹರೇ ರಾಮ ಪಠಣಗಳನ್ನು ಕೇಳಿದ ನಂತರ ಕೋತಿಯೊಂದು ಮಹಿಳೆಯನ್ನು ತಬ್ಬಿಕೊಂಡ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೆಸ್ಟೊರೆಂಟ್‌ನಲ್ಲಿ ಮಹಿಳೆಯೊಬ್ಬರು ಕುಳಿತಿದ್ದು, ಕೋತಿ ಆರಂಭದಲ್ಲಿ ಮಹಿಳೆಯ ತೊಡೆಯ ಮೇಲೆ ಕುಳಿತು ಮಹಿಳೆ ರಾಮ ಭಜನೆ ಹಾಡುವುದನ್ನು ಕೇಳುತ್ತಿತ್ತು. ಆ ಮಹಿಳೆಯು ಭಗವಾನ್ ರಾಮನ ಸ್ತೋತ್ರಗಳನ್ನು ಪಠಿಸಲು ಪ್ರಾರಂಭಿಸಿದಾಗ ಕೋತಿಯು ಶ್ರದ್ಧೆಯಿಂದ … Continued