ಮಾಸಿಕ ಬಸ್ ಪಾಸುಗಳ ಮಾನ್ಯತಾ ಅವಧಿ ವಿಸ್ತರಣೆ
ಹುಬ್ಬಳ್ಳಿ; ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಚಾಲನೆ ಸಿಬ್ಬಂದಿಯಿಂದ 07.04.2021 ರಿಂದ ಮುಷ್ಕರ ಹಾಗೂ ದಿನಾಂಕ: 28.04.2021 ರಿಂದ ಸರ್ಕಾರ ಜನತಾ ಕರ್ಪ್ಯೂ / ಲಾಕಡೌನ್ ಘೋಷಿಸಿದ ಕಾರಣ ಪ್ರಯಾಣಿಕರಿಗೆ ಅನನುಕೂಲವಾಗಿರುವುದನ್ನು ಗಮನದಲ್ಲಿರಿಸಿ, ಮುಷ್ಕರದ ಅವಧಿ ಹಾಗೂ ಲಾಕಡೌನ್ ಪ್ರಾರಂಭದ ಅವಧಿಯಲ್ಲಿ ಮಾಸಿಕ ಬಸ್ ಪಾಸುಗಳು ಚಾಲ್ತಿಯಲ್ಲಿದ್ದ ಹಾಗೂ ಲಾಕಡೌನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ … Continued