3000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ..!
ನವ ದೆಹಲಿ: ಅರಬ್ಬಿ ಸಮುದ್ರದಲ್ಲಿ ದೋಣಿಯ ಮೂಲಕ ಸಾಗಾಟ ಮಾಡುತಿದ್ದ 3000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮಾದಕ ವಸ್ತುವನ್ನು ಭಾರತೀಯ ನೌಕಾ ದಳ ವಶ ಪಡಿಸಿಕೊಂಡಿದೆ. ಮೀನುಗಾರಿಕೆ ಮಾಡುತ್ತಿದ್ದ ದೋಣಿಯಲ್ಲಿ ಸಾಗಾಟ ಮಾಡುತಿದ್ದ 300 ಕೆಜಿ ಮಾದಕ ವಸ್ತುವನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ಸುವರ್ಣ ಹಡಗು ಗಸ್ತು ತಿರುಗುತ್ತಿದ್ದ … Continued