ಮಹಿಳೆಯ ಮಾರ್ಫ್ ಫೋಟೊ ವಿವಾದ: ಡಿಲೀಟ್ ಮಾಡಲು ಮೆಟಾಗೆ ದೆಹಲಿ ಹೈಕೋರ್ಟ್ ಆದೇಶ, ಸಿಜೆಪಿ ನಾಯಕರಿಗೆ ನೋಟಿಸ್
ನವದೆಹಲಿ: ಜಂತರ್ ಮಂತರ್‌ನಲ್ಲಿ ಈ ವರ್ಷ ನಡೆದ ಪ್ರತಿಭಟನೆಗಳ ವೇಳೆ ತನ್ನ ಅನುಮತಿಯಿಲ್ಲದೆ ಫೋಟೊವನ್ನು ಮಾರ್ಫ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೊಂಡಿರುವ ದೆಹಲಿ ಹೈಕೋರ್ಟ್, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ ದಾಸ್, ಅಭಿಜಿತ್ ದಿಪ್ಕೆ, ಆಶುತೋಷ್ ರಾಂಕಾ ಹಾಗೂ ರತ್ನಾ ಸಿಂಗ್ ಅವರಿಗೆ ಶುಕ್ರವಾರ ನೋಟಿಸ್ … Continued