ಡೇಟಿಂಗ್ ಆ್ಯಪ್ ವಂಚನೆ : ಕ್ಲಬ್ಗಳಲ್ಲಿ-ರೆಸ್ಟೋರೆಂಟ್ಗಳಲ್ಲಿ ದ್ರೋಹ ; 61,000 ರೂ.ವರೆಗೆ ದುಬಾರಿ ಬಿಲ್ ವಸೂಲಿ…!
ಭಾರತದಲ್ಲಿ ಡೇಟಿಂಗ್ ಅಪ್ಲಿಕೇಶನ್ ವಂಚನೆಗಳ ಸರಣಿಯ ತನಿಖೆಯು ಜನಪ್ರಿಯ ಮುಂಬೈ ರೆಸ್ಟೋರೆಂಟ್ ಬಗ್ಗೆ ಗಮನ ಸೆಳೆದಿದೆ. ಯುವತಿಯರು ನೈಟ್ ಕ್ಲಬ್ಗಳ ಜೊತೆ ಸೇರಿಕೊಂಡು ಅಮಾಯಕ ಪುರುಷರನ್ನು ಡೇಟಿಂಗ್ ಕರೆದುಕೊಂಡು ಹೋಗಿ ನೈಟ್ ಕ್ಲಬ್ ನಲ್ಲಿ ಬಿಲ್ ಕೊಡುವ ನೆಪದಲ್ಲಿ ಸಾವಿರಾರು ರೂಪಾಯಿ ಹಣವನ್ನು ವಂಚಿಸುತ್ತಿದ್ದಾರೆ ಎಂಬುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಬಯಲಿಗೆ ಎಳೆದಿದ್ದಾರೆ. ಯುವಕರು ಅಥವಾ ಪುರುಷರನ್ನು … Continued