ಸಾಗರದಾಚೆ ಮರುಕಳಿಸಿದ ಪುರಾತನ ಇತಿಹಾಸ: ಮಸ್ಕತ್ ತಲುಪಿದ ಭಾರತದ ಸಾಂಪ್ರದಾಯಿಕ ‘ಹೊಲಿಗೆ ನೌಕೆ’ ಕೌಂಡಿನ್ಯ…!
ಮಸ್ಕತ್: ಭಾರತ ಮತ್ತು ಓಮನ್ ನಡುವಿನ ಸಾವಿರಾರು ವರ್ಷಗಳ ಪುರಾತನ ಕಡಲ ಸಂಬಂಧವನ್ನು ಸ್ಮರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದ್ದ ಸಾಹಸಯಾತ್ರೆ ಯಶಸ್ವಿಯಾಗಿದೆ. ಗುಜರಾತ್ನ ಪೋರ್ಬಂದರಿನಿಂದ ಹೊರಟಿದ್ದ ಭಾರತೀಯ ನೌಕಾಪಡೆಯ ಸಾಂಪ್ರದಾಯಿಕ ‘ಹೊಲಿಗೆ ಹಡಗು’ (stitched ship) INSV ಕೌಂಡಿನ್ಯ, 17 ದಿನಗಳ ಸುದೀರ್ಘ ಪ್ರಯಾಣದ ನಂತರ ಬುಧವಾರ ಓಮನ್ನ ಮಸ್ಕತ್ ತೀರವನ್ನು ಸುರಕ್ಷಿತವಾಗಿ ತಲುಪಿದೆ. ಈ ನೌಕೆಯ … Continued