ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಪತ್ತೆಯಾದ ನಿಗೂಢ ‘ಚಿನ್ನದ ಮೊಟ್ಟೆ’ : ವಿಜ್ಞಾನಿಗಳಿಗೇ ಅಚ್ಚರಿ

ಅಲಾಸ್ಕಾ ಕರಾವಳಿಯ ಪೆಸಿಫಿಕ್ ಮಹಾಸಾಗರದ ತಳದಲ್ಲಿ ಮೊಟ್ಟೆಯನ್ನು ಹೋಲುವ ನಿಗೂಢ ‘ಚಿನ್ನದ’ ಮಂಡಲವು ಕಂಡುಬಂದಿದೆ. ಇದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ (National Oceanic and Atmospheric Administration) ಸಂಶೋಧನಾ ತಂಡವು ಆಗಸ್ಟ್ 30 ರಂದು ಮೊದಲ ಬಾರಿಗೆ ವಿಚಿತ್ರವಾದ ಚಿನ್ನದ ವಸ್ತುವನ್ನು ಪತ್ತೆ ಮಾಡಿದೆ. ಸೀಸ್ಕೇಪ್ ಅಲಾಸ್ಕಾ 5 … Continued