ಹೈದರಾಬಾದ್ : ಕೆರೆ ಒತ್ತುವರಿ ಮಾಡಿದ್ದಕ್ಕಾಗಿ ತೆಲುಗು ನಟ ನಾಗಾರ್ಜುನಗೆ ಸೇರಿದ ʼಎನ್-ಕನ್ವೆನ್ಷನ್ ಸೆಂಟರ್ʼ ನೆಲಸಮ
ಹೈದರಾಬಾದ್ : ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್ (Hyderabad Disaster Response and Assets Monitoring and Protection (HYDRAA)) ಸಂಸ್ಥೆ ಶುಕ್ರವಾರ ನಟ ಅಕ್ಕಿನೇನಿ ನಾಗಾರ್ಜುನ ಅವರ ಆಸ್ತಿ ‘ಎನ್ ಕನ್ವೆನ್ಷನ್’ ಅನ್ನು ನೆಲಸಮಗೊಳಿಸಿದೆ. ಈ ಕ್ರಮವು ಜಲಾನಯನ ಪ್ರದೇಶಗಳು ಮತ್ತು ಸಾರ್ವಜನಿಕ ಜಮೀನುಗಳನ್ನು ಅತಿಕ್ರಮಿಸಿಕೊಂಡಿರುವ ಅಕ್ರಮ ನಿರ್ಮಾಣಗಳನ್ನು … Continued