ನಾರದ ಹಗರಣದಲ್ಲಿ ಟಿಎಂಸಿ ಸಚಿವರ ಬಂಧನ: ಟಿಎಂಸಿ ಕಾರ್ಯಕರ್ತರಿಂದ ಸಿಬಿಐ ಕಚೇರಿ ಮೇಲೆ ಕಲ್ಲು ತೂರಾಟ
ಕೋಲ್ಕತ್ತಾ: ನಾರದ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತೃಣಮೂಲ ಕಾಂಗ್ರೆಸ್ ಮಂತ್ರಿಗಳಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಕೋಲ್ಕತಾ ನಿಗಮದ ಮಾಜಿ ಮೇಯರ್ ಸೋವನ್ ಚಟ್ಟೋಪಾಧ್ಯಾಯರನ್ನು ಕೇಂದ್ರ ತನಿಖಾ ದಳ ಸೋಮವಾರ ಬಂಧಿಸಿದ ನಂತರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕೋಲ್ಕತ್ತಾದ ಸಿಬಿಐ ಕಚೇರಿ ಮೇಲೆ ಕಲ್ಲು … Continued