ದೇಶದ ಅತಿ ಕಿರಿಯ ಮೇಯರ್ ಜೊತೆ ಕೇರಳ ಅತಿ ಕಿರಿಯ ಶಾಸಕನ ಮದುವೆ..!
ಕೋಝಿಕೋಡ್:ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳದ ಅತ್ಯಂತ ಕಿರಿಯ ಶಾಸಕ ಕೆ.ಎಂ. ಸಚಿನ್ ದೇವ್ ಅವರು ಒಂದು ತಿಂಗಳೊಳಗೆ ವಿವಾಹವಾಗಲಿದ್ದಾರೆ. ಫೆ.16ರ ಬುಧವಾರ ದೇವ್ ಅವರ ತಂದೆ ಕೆ.ಎಂ.ನಂದಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕುಟುಂಬಸ್ಥರು ಭೇಟಿಯಾಗಿ ವಿವಾಹದ ಕುರಿತು ಚರ್ಚಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ತಿರುವನಂತಪುರದ ಮೇಯರ್ ಆಗಿರುವ … Continued