ನೀಟ್ ಯುಜಿ 2021 ಪರೀಕ್ಷೆ ದಿನಾಂಕ ಘೋಷಣೆ, ಅರ್ಜಿ ಪ್ರಕ್ರಿಯೆ ಜುಲೈ 13ರಿಂದ ಪ್ರಾರಂಭ

ನವದೆಹಲಿ: ಹೊಸದಾಗಿ ನೇಮಕಗೊಂಡ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ನೀಟ್-ಯುಜಿ 2021ರ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದಾರೆ. ಎಂಬಿಬಿಎಸ್ / ಬಿಡಿಎಸ್ ಕೋರ್ಸ್‌ಗಳಲ್ಲಿ ಪ್ರವೇಶ ಪರೀಕ್ಷೆ 2021 ರ ಸೆಪ್ಟೆಂಬರ್ 12 ರಂದು ನಡೆಯಲಿದೆ. ಎನ್‌ಟಿಎ 2021 ರ ಜುಲೈ 13 ರ ಮಂಗಳವಾರ ಸಂಜೆ 5 ಗಂಟೆಗೆ ನೀಟ್ ಯುಜಿ 2021 ಪರೀಕ್ಷೆಯ … Continued