ನೆಲದಿಂದ ನಭಕ್ಕೆ ಚಿಮ್ಮುವ ಭಾರತದ ಹೊಸ ಕ್ಷಿಪಣಿ ಪರೀಕ್ಷೆ ಯಶಸ್ವಿ
ಬಾಲಸೋರ್: ಭಾರತವು ಮಂಗಳವಾರ ನಡೆಸಿದ ಸ್ವದೇಶದಲ್ಲಿ ನಿರ್ಮಿಸಿದ ನೆಲದಿಂದ ನಭಕ್ಕೆ ಚಿಮ್ಮುವ (VLSRSAM) ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಬಾಲಸೋರ್ನ ಸಮುದ್ರ ತೀರದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಚಾಂದಿಪುರದಿಂದ ಮಧ್ಯಾಹ್ನ 3.08 ಗಂಟೆಗೆ ಆಗಸದಲ್ಲಿ ಹಾರಿಬಿಟ್ಟ ವಸ್ತುವೊಂದಕ್ಕೆ ಗುರಿಯಾಗಿಸಿ ಹಾರಿಸಲಾಯಿತು. ಡಿಆರ್ಡಿಒ ವಿಜ್ಞಾನಿಗಳ ಲೆಕ್ಕಾಚಾರದಂತೆಯೇ ಕ್ಷಿಪಣಿಯು ಉದ್ದೇಶಿತ ಮಾರ್ಗದಲ್ಲಿ ಕ್ರಮಿಸಿತು. ಹಲವು ಉಪಕರಣಗಳ … Continued