ಬೈಲಹೊಂಗಲದಲ್ಲಿ ಶೂಟೌಟ್‌ : ಶಿವರಂಜನ್ ಬೋಳನ್ನವರ ಮೇಲೆ ದಾಳಿಗೆ ಯತ್ನ

ಬೈಲಹೊಂಗಲ : ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಶೂಟೌಟ್ ನಡೆದಿದೆ. ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ಮೇಲೆ ಫೈರಿಂಗ್ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಬಂದು ಅವರ ಮೇಲೆ ಎರಡು ಸುತ್ತು ಗುಂಡು ಹಾರಿಸಲಾಗಿದೆ. ರಾತ್ರಿ ೮ರ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದ್ದು, ಅದರಲ್ಲಿ ಅವರ ಸಂಬಂಧಿಯೂ ಒಬ್ಬರು ಇದ್ದು, ಅವರು ಸ್ಥಳದಿಂದ … Continued