ನಿಪಾ ವೈರಸ್ ಸಾವಿನ ಪ್ರಮಾಣ 40%-70%, ಕೋವಿಡ್ಗಿಂತ ಬಹಳ ಹೆಚ್ಚು: ಐಸಿಎಂಆರ್ ಎಚ್ಚರಿಕೆ
ನವದೆಹಲಿ: ಕೋವಿಡ್-19 ಸೋಂಕಿಗೆ ಹೋಲಿಸಿದರೆ ನಿಪಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀಬ ಬಹ್ಲ್ ಶುಕ್ರವಾರ ಎಚ್ಚರಿಸಿದ್ದಾರೆ. ನಿಪಾ ವೈರಸ್ ಪ್ರಕರಣಗಳಲ್ಲಿ ಮರಣ ಪ್ರಮಾಣವು ಶೇಕಡಾ 40 ರಿಂದ 70 ರಷ್ಟಿದೆ, ಕೋವಿಡ್ನಲ್ಲಿನ ಮರಣ ಪ್ರಮಾಣವು ಶೇಕಡಾ 2ರಿಂದ 3 ರಷ್ಟಿದೆ … Continued