ಸಹೋದ್ಯೋಗಿ ಮಹಿಳೆ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ ವ್ಯಕ್ತಿ ; ಸುಮ್ಮನೆ ನೋಡುತ್ತಲೇ ನಿಂತ ಜನ…!

ಪುಣೆ: ಪುಣೆಯ  ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ 28 ವರ್ಷದ ಮಹಿಳೆಯ ಮೇಲೆ ಸಹೋದ್ಯೋಗಿಯೊಬ್ಬರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ಭೀಕರ ದಾಳಿಯನ್ನು ಹಲವಾರು ಜನರು ನೋಡುತ್ತಿದ್ದರೂ ಯಾರೂ ಅದನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಹೇಳಲಾಗಿದ್ದು, ಗಾಯಗೊಂಡ ಮಹಿಳೆ ಸಾವಿಗೀಡಾಗಿದ್ದಾಳೆ. ಸುಳ್ಳು ಹೇಳಿ ತನ್ನಿಂದ ಸಾಲ ಪಡೆದಿದ್ದಕ್ಕೆ ಕೋಪಗೊಂಡು ಈ ತರಹ ಮಾಡಿರುವುದು ಕೊಲೆ ಆರೋಪಿ ತಿಳಿಸಿದ್ದಾನೆ … Continued