ಭಾರತದ ಕರಾವಳಿ ಪ್ರದೇಶಗಳಿಗೆ 3 ಅತ್ಯಂತ ಪ್ರಬಲ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ : ಇಸ್ರೋ ಮುನ್ನೆಚ್ಚರಿಕೆ
ನವದೆಹಲಿ : ಈ ವರ್ಷದ ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ಭಾರತದ ಕರಾವಳಿ ಪ್ರದೇಶಗಳಿಗೆ ಮೂರು ಪ್ರಬಲ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಚ್ಚರಿಕೆ ನೀಡಿದೆ. ಇಸ್ರೋ ವಿಜ್ಞಾನಿಗಳ ಮುನ್ಸೂಚನೆಯ ಪ್ರಕಾರ, ಉತ್ತರ ಹಿಂದೂ ಮಹಾಸಾಗರದಲ್ಲಿ ಈ ಅವಧಿಯಲ್ಲಿ ತೀವ್ರ ಉಷ್ಣವಲಯ ಚಂಡಮಾರುತಗಳು ರೂಪುಗೊಳ್ಳಬಹುದು. ಈ ಚಂಡಮಾರುತಗಳ ಒಟ್ಟು … Continued