ಉತ್ತರ ಹಿಂದೂ ಮಹಾಸಾಗರದಲ್ಲಿ 1977ರ ನಂತರ ಬಿಪೋರ್ ಜಾಯ್ ಚಂಡಮಾರುತದ ಜೀವಿತಾವಧಿಯೇ ಅತ್ಯಂತ ದೀರ್ಘ
ನವದೆಹಲಿ : ಈ ತಿಂಗಳ ಆರಂಭದಲ್ಲಿ ಗುಜರಾತ್‌ನಲ್ಲಿ ವಿನಾಶಕ್ಕೆ ಕಾರಣವಾದ ಬಿಪೋರ್ ಜೋಯ್ ಚಂಡಮಾರುತವು 1977ರ ನಂತರ ಉತ್ತರ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಅತಿ ಹೆಚ್ಚು ದೀರ್ಘಾವಧಿಯ ಚಂಡಮಾರುತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ. ಈ ವರ್ಷ ಅರಬ್ಬಿ ಸಮುದ್ರದ ಮೇಲಿನ ಮೊದಲ ಚಂಡಮಾರುತವಾದ ಬಿಪೋರ್ ಜೋಯ್, ಜೂನ್ 6 ರಂದು … Continued