1984 ಸಿಖ್ ವಿರೋಧಿ ಗಲಭೆ ಪ್ರಕರಣ : ಸಿಖ್ಖರನ್ನು ಕೊಲ್ಲಲು, ಅಂಗಡಿಗಳನ್ನು ಲೂಟಿ ಮಾಡಲು ಗುಂಪಿಗೆ ಸೂಚಿಸಿದ್ದ ಜಗದೀಶ್ ಟೈಟ್ಲರ್ – ಸಿಬಿಐ ಚಾರ್ಜ್ಶೀಟ್ನಲ್ಲಿ ಪ್ರತ್ಯಕ್ಷಸಾಕ್ಷಿಯ ಉಲ್ಲೇಖ
ನವದೆಹಲಿ: ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ದೆಹಲಿಯ ಗುರುದ್ವಾರ ಪುಲ್ ಬಂಗಾಶ್ ಬಳಿ ಸಿಖ್ಖರನ್ನು ಕೊಲ್ಲಲು ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಅವರ ವಿರುದ್ಧ ಮೇ 20ರಂದು ಸಲ್ಲಿಸಿದ ಕೇಂದ್ರೀಯ ತನಿಖಾ ದಳದ ಚಾರ್ಜ್ಶೀಟ್ ಹೇಳಿದೆ. 39 ವರ್ಷಗಳಷ್ಟು ಹಳೆಯದಾದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜಗದೀಶ ಟೈಟ್ಲರ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. “ಜಗದೀಶ ಟೈಟ್ಲರ್ … Continued