ಇದು ‘ಗೂಗ್ಲಿ’ ಅಲ್ಲ, ಇದು ದರೋಡೆ : ತಮ್ಮ ಅಣ್ಣನ ಮಗ ಅಜಿತ್ ಪವಾರ್ ಎನ್‌ಡಿಎ ಸೇರಿದ ಬಗ್ಗೆ ಶರದ ಪವಾರ್ ಪ್ರತಿಕ್ರಿಯೆ

ಮುಂಬೈ: ತಮ್ಮ ಅಣ್ಣನ ಮಗ ಅಜಿತ ಪವಾರ್‌ ​ಬಿಜೆಪಿ-ಶಿವಸೇನೆ (ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿರವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ(NCP)ದ ಮುಖ್ಯಸ್ಥ ಶರದ​ ಪವಾರ್​ ಇದು ಗೂಗ್ಲಿಯಲ್ಲ, ಇದು ದರೋಡೆಯ ಕೃತ್ಯವೇ ಹೊರತು ಸಣ್ಣ ವಿಷಯವಲ್ಲ ಎಂದು ಭಾನುವಾರ ಹೇಳಿದ್ದಾರೆ. ಅಜಿತ ಪವಾರ್ ಅವರೊಂದಿಗೆ ಇತರ ಎಂಟು ಶಾಸಕರಾದ ದಿಲೀಪ್ ವಾಲ್ಸೆ ಪಾಟೀಲ, … Continued