ದೆಹಲಿ ಸಿಎಂ ಕೇಜ್ರಿವಾಲರನ್ನು ಮನೆಗೆ ಊಟಕ್ಕೆ ಕರೆದು ಆತಿಥ್ಯ ನೀಡಿದ್ದ ಆಟೋ ರಿಕ್ಷಾ ಚಾಲಕ ಈಗ ‘ಪ್ರಧಾನಿ ಮೋದಿ ಅಭಿಮಾನಿ’…! ವೀಕ್ಷಿಸಿ
ಅಹ್ಮದಾಬಾದ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇದು ಮುಜುಗರದ ಕ್ಷಣ. ಕೇಜ್ರಿವಾಲ್ ಅವರನ್ನು ಮನೆಗೆ ಊಟಕ್ಕೆ ಕರೆದು ಆತಿಥ್ಯ ನೀಡಿದ್ದ ಆಟೋ ಚಾಲಕ ವಿಕ್ರಮ್ ದಾತಾನಿ ಈಗ ಮೋದಿ ಅಭಿಮಾನಿಯಾಗಿದ್ದಾರೆ…! ಮೂಲಗಳ ಪ್ರಕಾರ, ಈ ವ್ಯಕ್ತಿ ಬಿಜೆಪಿ ಟೋಪಿ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಆಗಮಿಸಿದ್ದರು. ಮೋದಿ ರ್ಯಾಲಿಯಲ್ಲಿ ಏಕೆ ಇದ್ದೀರಿ ಎಂದು … Continued