ಪಾಟ್ನಾ ಜಂಕ್ಷನ್‌ನ ರೈಲು ನಿಲ್ದಾಣದ ಟಿವಿಯಲ್ಲಿ ಇದ್ದಕ್ಕಿದ್ದಂತೆ ಪ್ರಸಾರಗೊಂಡ ಅಶ್ಲೀಲ ಸಿನೇಮಾ…!
ಪಾಟ್ನಾ : ಭಾನುವಾರ ಬೆಳಿಗ್ಗೆ 9:30 ರ ಸುಮಾರಿಗೆ ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಸ್ಥಾಪಿಸಲಾದ ಟಿವಿ ಪರದೆಯ ಮೇಲೆ ಇದ್ದಕ್ಕಿದ್ದಂತೆ ಮೂರು ನಿಮಿಷಗಳ ಕಾಲ ಪೋರ್ನ್ ಕ್ಲಿಪ್ ಪ್ರಸಾರವಾದ ನಂತರ ನೂರಾರು ಜನರು ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ. ನಂತರ, ಪ್ರಯಾಣಿಕರು ತಕ್ಷಣವೇ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ … Continued