ಚಂದ್ರಯಾನ 3 ಮಿಷನ್ : ಚಂದ್ರನ ಮಣ್ಣಿನ ತಾಪಮಾನದ ಬಗ್ಗೆ ಮೊದಲ ಅವಲೋಕನಗಳನ್ನು ಹಂಚಿಕೊಂಡ ಇಸ್ರೋ ; ಅದು ಏನು ಹೇಳುತ್ತದೆ?
ನವದೆಹಲಿ: ವಿಶ್ವ ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರಯಾನ 3 ಬಾಹ್ಯಾಕಾಶ ನೌಕೆ, ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಕೆಳಗೆ 10cm ವರೆಗಿನ ಮಣ್ಣಿನ ತಾಪಮಾನದ ವ್ಯತ್ಯಾಸದ ಬಗ್ಗೆ ವಿವರಿಸಿದೆ. ಆಗಸ್ಟ್ 23 ರಂದು ಇಸ್ರೋದ ಚಂದ್ರಯಾನ ಯಶಸ್ವಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಾಲ್ಕು ದಿನಗಳ ನಂತರ, ಚಂದ್ರಯಾನ 3 ಹಂಚಿಕೊಂಡ ಮೊದಲ ಅವಲೋಕನಗಳನ್ನು … Continued