ಮಾಧ್ಯಮರಂಗದಲ್ಲಿ ಕ್ರಾಂತಿ : ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಸೃಷ್ಟಿ ‘ಲೀಸಾ’ | ವೀಕ್ಷಿಸಿ
ಟಿವಿ ಚಾನೆಲ್‌ಗಳ ನಿರೂಪಕರ ಸೀಟ್‌ನಲ್ಲಿ ತಂತ್ರಜ್ಞಾನ ಈಗ ಕುಳಿತಿದೆ. ಲೀಸಾ ಹೆಸರಿನ ಕೃತಕಬುದ್ಧಿಮತ್ತೆ (AI-powered ) ಸುದ್ದಿ ನಿರೂಪಕಿಯನ್ನು ಒಡಿಸ್ಸಾದ ಒಟಿವಿ ಪರಿಚಯಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರಗಳಲ್ಲಿ ಪತ್ರಕರ್ತರು, ಕಂಟೆಂಟ್ ಬರಹಗಾರರು, ವಾರ್ತಾ ವಾಚಕರ ಸ್ಥಾನವನ್ನು ಎಐ ಆಕ್ರಮಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಒಟಿವಿ ಎಂಬ ಒಡಿಸ್ಸಾದ ಖಾಸಗಿ ಸುದ್ದಿ ವಾಹಿನಿ ಮೊದಲ ವರ್ಚ್ಯುವಲ್ … Continued