ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ 9 ಪ್ರತ್ಯೇಕತಾವಾದಿ ಸಂಘಟನೆಗಳ ನೆಲೆ ಕೆನಡಾ; ಭಾರತ ಗಡೀಪಾರು ಮನವಿ ನಿರ್ಲಕ್ಷಿಸಿದ ಕೆನಡಾ : ಅಧಿಕಾರಿಗಳು
ನವದೆಹಲಿ: ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಕನಿಷ್ಠ ಒಂಬತ್ತು ಪ್ರತ್ಯೇಕತಾವಾದಿ ಸಂಘಟನೆಗಳು ಕೆನಡಾದಲ್ಲಿ ತಮ್ಮ ನೆಲೆಗಳನ್ನು ಹೊಂದಿದ್ದು, ಹಲವಾರು ಗಡೀಪಾರು ವಿನಂತಿಗಳ ಹೊರತಾಗಿಯೂ, ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನವದೆಹಲಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ವಿಶ್ವ ಸಿಖ್ ಸಂಘಟನೆ (ಡಬ್ಲ್ಯುಎಸ್‌ಒ), … Continued