ಎಲ್ಲರಿಗೂ ಕೇಂದ್ರದ ಉಚಿತ ವ್ಯಾಕ್ಸಿನೇಷನ್ ಅಭಿಯಾನ:1ನೇ ದಿನ ಹೆಚ್ಚು ಲಸಿಕೆ ಡೋಸ್ ನೀಡಿದ ಟಾಪ್ 10 ರಾಜ್ಯಗಳಿವು
ನವದೆಹಲಿ: ಎಲ್ಲ ವಯಸ್ಕರಿಗೆ ಜೂನ್ 21ರಿಂದ ಕೇಂದ್ರದ ಉಚಿತ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಮೊದಲ ದಿನವಾದ ಸೋಮವಾರ ಅಭೂತಪೂರ್ವ ಸ್ಪಂದನೆ ದೊರೆತಿದೆ. ಒಂದೇ ದಿನ ದೇಶದಲ್ಲಿ ಸುಮಾರು 86 ಲಕ್ಷ ಕೋವಿಡ್ ಡೋಸುಗಳನ್ನು ನೀಡಿದ್ದು ವಿಶ್ವದಲ್ಲಿಯೇ ಈವರೆಗಿನ ದಾಖಲೆಯಾಗಿದೆ. ಮಧ್ಯಪ್ರದೇಶವು ಹೆಚ್ಚಿನ ಸಂಖ್ಯೆಯ ಡೋಸುಗಳನ್ನು ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನಿಯಂತ್ರಿತ … Continued