ಉತ್ತರ ಪ್ರದೇಶದ ಲೋಕಾರಿ ಗ್ರಾಮದಿಂದ ಕಾಣೆಯಾಗಿದ್ದ 8ನೇ ಶತಮಾನದ ಯೋಗಿನಿ ವಿಗ್ರಹ ಬ್ರಿಟನ್‌ನಲ್ಲಿ ಪತ್ತೆ: ಶೀಘ್ರವೇ ಭಾರತಕ್ಕೆ..ವಿಡಿಯೊ ವೀಕ್ಷಿಸಿ
ಲಂಡನ್: 40 ವರ್ಷಗಳ ಹಿಂದೆ ಕಳುವಾಗಿದ್ದ ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಕಾಣೆಯಾದ ಮೇಕೆ ದೇವತೆಯ ಪುರಾತನ ಭಾರತೀಯ ವಿಗ್ರಹವು ಇಂಗ್ಲೆಂಡ್‌ನ ಹಳ್ಳಿಯೊಂದರ ಉದ್ಯಾನದಲ್ಲಿ ಪತ್ತೆಯಾಗಿದ್ದು, ಅದು ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ. ಹಿಂದೂ ಧರ್ಮದಲ್ಲಿನ ದೈವಿಕ ಸ್ತ್ರೀಲಿಂಗವನ್ನು ಉಲ್ಲೇಖಿಸುವ ಯೋಗಿನಿ ವಿಗ್ರಹವು 8ನೇ ಶತಮಾನದಷ್ಟು ಹಿಂದಿನದು ಮತ್ತು 1970 ರ ದಶಕದ ಕೊನೆಯಲ್ಲಿ ಮತ್ತು … Continued