ಕ್ಯಾನ್ಸರ್ ತಜ್ಞ ಡಾ. ರವಿ ಕಣ್ಣನ್ ಗೆ 2023ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಕಟ
ನವದೆಹಲಿ: ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರು ಮತ್ತು ಅಸ್ಸಾಂನ ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ (CCHRC) ನಿರ್ದೇಶಕರಾದ ಕ್ಯಾನ್ಸರ್ ವೈದ್ಯ ಡಾ. ರವಿ ಕಣ್ಣನ್ ಅವರಿಗೆ ಏಷ್ಯಾದ ನೊಬೆಲ್ ಎಂದೇ ಕರೆಯಲ್ಪಡುವ 2023 ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು ನಾಲ್ವರು ಪುರಸ್ಕೃತರದಲ್ಲಿ ಡಾ.ರವಿ ಕಣ್ಣನ್ ಅವರು … Continued