ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್​ ಬೇಕೇ?: ದೆಹಲಿ ಹೈಕೋರ್ಟ್​ ಮಹತ್ವದ ಆದೇಶ

ನವ ದೆಹಲಿ: ಕೊವಿಡ್‌ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಮಾಸ್ಕ್‌ ಧರಿಸುವ ಬಗ್ಗೆ ದೆಹಲಿಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ವ್ಯಕ್ತಿಯೊಬ್ಬ ಒಬ್ಬರೇ ಕಾರನ್ನು ಚಲಾಯಿಸುತ್ತಿರುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿರುವ ದೆಹಲಿ ದಿಲ್ಲಿ ಹೈಕೋರ್ಟ್, ಕಾರು ಸಾರ್ವಜನಿಕ ಸ್ಥಳ’ ಎಂದು ಅಭಿಪ್ರಾಯಪಟ್ಟಿದೆ. ಮಾಸ್ಕ್’ ಅದನ್ನು ಧರಿಸಿರುವ ವ್ಯಕ್ತಿಗಷ್ಟೇ ಅಲ್ಲ, ಸುತ್ತಮುತ್ತಲಿನವರಿಗೂ ಸುರಕ್ಷತಾ ರಕ್ಷಾ ಕವಚ ಎಂದು … Continued