ಅಸ್ಸಾಂ: ಭದ್ರತಾ ಪಡೆಗಳ ಜೊತೆ ಮುಖಾಮುಖಿಯಲ್ಲಿ ಡಿಎನ್ಎಲ್ಎ ಏಳು ಭಯೋತ್ಪಾದಕರು ಸಾವು

ದಿಫು, (ಅಸ್ಸಾಂ): ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ, ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಬಂಡಾಯ ಸಂಘಟನೆಯ ರಾಷ್ಟ್ರೀಯ ವಿಮೋಚನಾ ಸೇನೆ (ಡಿಎನ್‌ಎಲ್‌ಎ) ಗೆ ಸೇರಿದ ಕನಿಷ್ಠ ಏಳು ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರ ವಶದಿಂದ ನಾಲ್ಕು ಎಕೆ -47 ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ … Continued