ಅಪರೂಪದ ವೀಡಿಯೊ..| 18 ಮೀಟರ್ ಉದ್ದದ ಪಿಗ್ಮಿ ನೀಲಿ ತಿಮಿಂಗಿಲದ ಮೇಲೆ ದಾಳಿ ಮಾಡಿ ಸಾಯಿಸಿದ 60 ಓರ್ಕಾಗಳ ಗುಂಪು…!
ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ 18 ಮೀಟರ್ ಉದ್ದದ ಬೃಹತ್ ಪಿಗ್ಮಿ ನೀಲಿ ತಿಮಿಂಗಿಲದ ಮೇಲೆ 60 ಕ್ಕೂ ಹೆಚ್ಚು ಓರ್ಕಾ(ಕಿಲ್ಲರ್ ವೇಲ್ಸ್)ಗಳ ಗುಂಪೊಂದು ದಾಳಿ ಮಾಡಿ ಕೊಲ್ಲುತ್ತಿರುವುದು ಕಂಡುಬಂದಿದೆ. ಇದು ಈ ರೀತಿ ಬೃಹತ್ ಪಿಗ್ಮಿ ನೀಲಿ ತಿಮಿಂಗಿಲದ ಮೇಲೆ ಓರ್ಕಾ(ಕಿಲ್ಲರ್ ವೇಲ್ಸ್)ಗಳು ದಾಳಿ ಮಾಡಿ ಕೊಂದು ಹಾಕಿದ ನಾಲ್ಕನೇ ದಾಖಲಿತ ನಿದರ್ಶನ ಎಂದು ವಿವರಿಸಲಾಗಿದೆ. … Continued