ಕರ್ನಾಟಕ, ತಮಿಳುನಾಡು ವಿರೋಧದ ನಂತರ ಎಫ್‌ಎಸ್‌ಎಸ್‌ಎಐ ಯೂಟರ್ನ್ : ಮೊಸರಿನ ಬದಲು ʼದಹಿʼ ಎಂದು ಪ್ರಿಂಟ್ ಮಾಡುವ ಆದೇಶ ಹಿಂದಕ್ಕೆ
ನವದೆಹಲಿ: ಮೊಸರು ಪ್ಯಾಕೆಟ್‌ಗಳನ್ನು ಹಿಂದಿಯಲ್ಲಿ “ದಹಿ” ಎಂದು ಪ್ರಿಂಟ್ ಮಾಡುವಂತೆ ಭಾರತದ ಆಹಾರ ಸುರಕ್ಷತಾ ಪ್ರಾಧಿಕಾರದ ನಿರ್ದೇಶನವನ್ನು ಗುರುವಾರ ಬದಲಾಯಿಸಲಾಗಿದೆ. ಇದು ಹಿಂದಿಯೇತರರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಎಂದು ದಕ್ಷಿಣ ರಾಜ್ಯಗಳಲ್ಲಿ ವಿರೋಧ ವ್ಯಕತವಾದ ಬೆನ್ನಲ್ಲೇ ನಿರ್ದೇಶನವನ್ನು ಹಿಂಪಡೆಯಲಾಗಿದೆ. ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇಂಗ್ಲಿಷ್‌ನ ಕರ್ಡ್ ಜೊತೆಗೆ ದಹಿ, … Continued