ಓರ್ಮ್ಯಾಕ್ಸ್ ಮೀಡಿಯಾದಿಂದ ದೇಶದ ಹೆಚ್ಚು ಜನಪ್ರಿಯ ನಟರ ಪಟ್ಟಿ ಬಿಡುಗಡೆ: ನಟರಲ್ಲಿ ತಮಿಳು ನಟ ವಿಜಯ ನಂ.1, ನಟಿಯರಲ್ಲಿ ಸಮಂತಾ ನಂ.1; ಟಾಪ್-‌10 ನಟ-ನಟಿಯರ ಪಟ್ಟಿ ಇಲ್ಲಿದೆ…

ನವದೆಹಲಿ: ಇತ್ತೀಚೆಗಷ್ಟೇ ಓರ್ಮ್ಯಾಕ್ಸ್ ಮೀಡಿಯಾ (Ormax Media) ‘ಮೋಸ್ಟ್ ಪಾಪ್ಯುಲರ್ ಸ್ಟಾರ್ಸ್’ (ಅಖಿಲ ಭಾರತ) ಸಮೀಕ್ಷೆ ಮಾಡಿದ್ದು, ಅದರಲ್ಲಿ ಟಾಪ್‌-10 ನಟರ ಹೆಸರನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಜನಪ್ರುಯತೆಯ ಟಾಪ್‌-10ರಲ್ಲಿ ಅಕ್ಷಯಕುಮಾರ ಹೊರತುಪಡಿಸಿ ಬೇರೆ ಯಾವುದೇ ನಟರಿಲ್ಲ. ಉಳಿದೆಲ್ಲ ನಟರೂ ದಕಿಷಣ ಭಾರತದವರೇ ಆಗಿದ್ದಾರೆ. ತಮಿಳು ನಟ ವಿಜಯ್ ದೇಶದ ಅತ್ಯಂತ ಜನಪ್ರಿಯ ನಟರಾಗಿ ಹೊರಹೊಮ್ಮಿದ್ದಾರೆ. … Continued