ಟಿಟಿಪಿ ಮೌಲ್ವಿ ಫಕೀರ್ ಮೊಹಮ್ಮದ್ ಸೇರಿದಂತೆ ಅಫ್ಘಾನಿಸ್ತಾನದ ಕಾರಾಗೃಹದಿಂದ 2300 ಭಯೋತ್ಪಾದಕರ ಬಿಡುಗಡೆ ಮಾಡಿದ ತಾಲಿಬಾನಿಗಳು..!
ಕಾಬೂಲ್: ಅಧಿಕಾರಕ್ಕೆ ಬಂದ ಕೆಲವು ದಿನಗಳ ನಂತರ, ತಾಲಿಬಾನ್ ಅಫ್ಘಾನಿಸ್ತಾನದ ವಿವಿಧ ಕಾರಾಗೃಹಗಳಿಂದ ಕನಿಷ್ಠ 2,300 ಭಯೋತ್ಪಾದಕರನ್ನು ಬಿಡುಗಡೆ ಮಾಡಿದೆ. ಅವರಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ), ಅಲ್-ಕೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ನ ಹಲವು ಉನ್ನತ ಕಮಾಂಡರ್ ಗಳು ಸೇರಿದ್ದಾರೆ ಎಂದು ವರದಿಯಾಗಿದೆ. ಬಿಡುಗಡೆಯಾದವರಲ್ಲಿ ಪಾಕಿಸ್ತಾನದ ವಿರೋಧಿ ಭಯೋತ್ಪಾದಕ ಸಂಘಟನೆಯಾದ ಟಿಟಿಪಿಯ ಮಾಜಿ ಉಪ ಮುಖ್ಯಸ್ಥ … Continued