ಫ್ರೀ ಬಸ್ ಪ್ರಯಾಣಕ್ಕೆ ಹೊರ ರಾಜ್ಯದ ಮಹಿಳೆಯರ ಐನಾತಿ ಐಡಿಯಾ: ಆಧಾರ್ ಕಾರ್ಡ್ ನೋಡಿ ದಂಗಾದ ಬಸ್ ಕಂಡಕ್ಟರ್
ಬೆಂಗಳೂರು : ಶಕ್ತಿ ಯೋಜನೆಯಡಿ ಸರ್ಕಾರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದ್ದು, ಬೇರೆ ರಾಜ್ಯಗಳ ಮಹಿಳೆಯರ ಖತರ್ನಾಕ್ ಐಡಿಯಾಕ್ಕೆ ಬಸ್ ಕಂಡಕ್ಷರ್‌ಗಳೇ ಬೆಚ್ಚಿಬಿದ್ದಿದ್ದಾರೆ. ಋಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಿಂದ ಬಿಎಂಟಿಸಿ ಸೇರಿದಂತೆ ಸಾಮಾನ್ಯ ಕೆಎಸ್‍ಆರ್‌ಟಿಸಿ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ವಿತರಿಸದ ಹಿನ್ನೆಲೆಯಲ್ಲಿ ಆಧಾರ್ … Continued