ಅಮೆರಿಕದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 10 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು..!

ನ್ಯೂಯಾರ್ಕ್‌: ಓಮಿಕ್ರಾನ್‌ ರೂಪಾಂತರದ ತ್ವರಿತ ಹರಡುವಿಕೆಯ ಮಧ್ಯೆ ಅಮೆರಿಕ ಸೋಮವಾರ 10 ಲಕ್ಷ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ. ಅಮೆರಿಕ ಆರೋಗ್ಯ ಅಧಿಕಾರಿಗಳು ಕೊರೊನಾ ವೈರಸ್ಸಿನ ಹಿಂದಿನ ಹಿಂದಿನ ಯಾವುದೇ ಅಲೆಗಿಂತ ಮೂರು ಪಟ್ಟು ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ್ದಾರೆ, ಸೋಮವಾರವೊಂದರಲ್ಲೇ 10 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಯುಎಸ್ಎ ಟುಡೇ ವರದಿ ಮಾಡಿದೆ. … Continued