ಪ್ರತಿದಿನ 1 ಕೋಟಿ ಡೋಸ್‌.. ಜೂನ್ ಅಂತ್ಯಕ್ಕೆ 40% ಜನಸಂಖ್ಯೆಗೆ ಲಸಿಕೆ ನೀಡಲು ಚೀನಾದ ಓಟ..!

ನವದೆಹಲಿ: ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಚೀನಾ ತನ್ನ ವ್ಯಾಕ್ಸಿನೇಷನ್ ಕಾರ್ಯಕ್ರಮದೊಂದಿಗೆ ಪ್ರತಿದಿನ 1 ಕೋಟಿ ಡೋಸ್‌ಗಳನ್ನು ನೀಡುತ್ತಿದೆ. ದೇಶವು ತನ್ನ ಜನಸಂಖ್ಯೆಯ 40 ಪ್ರತಿಶತದಷ್ಟು – ಸರಿಸುಮಾರು 56 ಕೋಟಿ ಜನರಿಗೆ ಜೂನ್ ಅಂತ್ಯದ ವೇಳೆಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ. ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅಧಿಕಾರಿಯೊಬ್ಬರು, ದೈನಂದಿನ … Continued