ಕೋವಿಡ್ -19: ನಿರುದ್ಯೋಗ ದರವು 4 ತಿಂಗಳಲ್ಲಿ ಗರಿಷ್ಠ ಮಟ್ಟ, ಏಪ್ರಿಲ್‌ನಲ್ಲಿ 7 ಕೋಟಿ ಜನರ ಉದ್ಯೋಗ ನಷ್ಟ..!

ಅನೇಕ ರಾಜ್ಯಗಳಲ್ಲಿ ವಿಧಿಸಲಾದ ಸ್ಥಳೀಯ ಲಾಕ್‌ಡೌನ್‌ಗಳು 70 ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಮೇಲೆ ಪರಿಣಾಮ ಬೀರಿರುವುದರಿಂದ ದೇಶದ ನಿರುದ್ಯೋಗ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮೇ ವೇಳೆಗೆ ಕೋವಿಡ್ -19 ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಹೇಳಲಾಗಿದೆ. ಮುಂಬೈ ಮೂಲದ ಆರ್ಥಿಕ ಚಿಂತನಾ ಕೇಂದ್ರವಾದ ಸೆಂಟರ್ ಫಾರ್ ಮಾನಿಟರಿಂಗ್ … Continued