ಕೋರ್ಟ್‌ನಲ್ಲಿ ಬಂಗಾಳ ಸರ್ಕಾರದ ಕ್ರಮ ಸಮರ್ಥಿಸಿಕೊಂಡ ನಂತರ ಸ್ವಪಕ್ಷೀಯರು-ವಕೀಲರಿಂದ ಪ್ರತಿಭಟನೆ ಎದುರಿಸಿದ ಪಿ ಚಿದಂಬರಂ | ವೀಕ್ಷಿಸಿ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಕೀಲ ಪಿ ಚಿದಂಬರಂ ಅವರು ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ನಂತರ ಇಂದು, ಬುಧವಾರ ವಕೀಲರು ಮತ್ತು ತಮ್ಮದೇ ಪಕ್ಷವಾದ ಕಾಂಗ್ರೆಸ್‌ ಬೆಂಬಲಿಗರಿಂದ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಈ ಪ್ರಶ್ನಾರ್ಹ ಪ್ರಕರಣವನ್ನು ಮುನ್ನೆಲೆಗೆ ತಂದವರು ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಅವರು. … Continued