ಬಿಜೆಪಿಗೆ ಪದ್ಮಜಾ ವೇಣುಗೋಪಾಲ ರಾಜೀನಾಮೆ ; ಬಿಜೆಪಿ ಸೇರಿದ್ದು ಆತುರದ ನಿರ್ಧಾರವಾಗಿತ್ತು ಎಂದ ಕರುಣಾಕರನ್ ಪುತ್ರಿ
ತಿರುವನಂತಪುರಂ: ಕೇರಳದ ಹಿರಿಯ ಕಾಂಗ್ರೆಸ್ ನಾಯಕ, ದಿವಂಗತ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೆ ಸೇರುವ ತಮ್ಮ ನಿರ್ಧಾರವನ್ನು ‘ಆತುರದಲ್ಲಿ ಮಾಡಿದ ತಪ್ಪು’ ಎಂದು ಬಣ್ಣಿಸಿರುವ ಅವರು, ಮತ್ತೆ ಕಾಂಗ್ರೆಸ್ಗೆ ಮರಳುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಮೊದಲ … Continued