ನೀಟ್-ಯುಜಿ ಪರೀಕ್ಷೆ ಅಕ್ರಮ ಆರೋಪ: : ಸಿಬಿಐ ತನಿಖೆಗೆ ಸರ್ಕಾರದ ಆದೇಶ
ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ (NEET-UG) ಪರೀಕ್ಷೆಯಲ್ಲಿ ಅವ್ಯವಹಾರ ಮತ್ತು ಪೇಪರ್ ಸೋರಿಕೆ ಆರೋಪಗಳ ಕುರಿತು ಕೇಂದ್ರ ಸರ್ಕಾರವು ಶನಿವಾರ (ಜೂನ್ 22) ಸಿಬಿಐ ತನಿಖೆಗೆ ಆದೇಶಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವು ಭುಗಿಲೆದ್ದ ಒಂದು ವಾರದ ನಂತರ ಸರ್ಕಾರದ ಈ ಕ್ರಮವು ಬಂದಿದೆ. “ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2024 ರ … Continued