ಟ್ವಿಟರ್ ಸಿಇಒ ಸ್ಥಾನದಿಂದ ವಜಾಗೊಂಡ ಪರಾಗ್ ಅಗರವಾಲ್ ಪಡೆಯುವ ಹಣವೆಷ್ಟು ಗೊತ್ತೆ..? ಇಲ್ಲಿದೆ ಮಾಹಿತಿ
ಟ್ವಿಸ್ಟ್ಗಳು ಮತ್ತು ತಿರುವುಗಳ ಸರಣಿಯ ನಂತರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅಂತಿಮವಾಗಿ ಟ್ವಿಟರ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಮಸ್ಕ್ನ ಮೊದಲ ಕೆಲಸವೆಂದರೆ ಭಾರತೀಯ ಮೂಲದ ಸಿಇಒ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕಂಪನಿಯ ಕಾನೂಣು ಹಾಗೂ ನೀತಿ ಮುಖ್ಯಸ್ಥೆ ವಿಜಯಾ ಗದ್ದೆ ಮತ್ತು … Continued