ಪ್ಯಾರಾಲಿಂಪಿಕ್ಸ್ 2024: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ನವದೀಪ್
ಪ್ಯಾರಿಸ್ : ಸೆಪ್ಟೆಂಬರ್ 7 ರಂದು ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ 7 ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಜಾವೆಲಿನ್ ಎಸೆತಗಾರ ನವದೀಪ್ ಅವರು 47.32 ಮೀಟರ್‌ಗಳಷ್ಟು ದೂರ ಎಸೆದು ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 2021 ರಲ್ಲಿ ಟೋಕಿಯೊದಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ ಅವರು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು … Continued