ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್ನಲ್ಲಿ ಚಿಕನ್ ಸುಕ್ಕಾ ಜೊತೆ ಪಾರ್ಸಲ್‌ನಲ್ಲಿ ಬಂತು ಮಿಕ್ಸರ್ ಬ್ಲೇಡ್…!
ಹುಬ್ಬಳ್ಳಿ: ಜೊಮ್ಯಾಟೊ ಮೂಲಕ ಆನ್ಲೈನ್ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಆಹಾರದಲ್ಲಿ ಮಿಕ್ಸರ್ ಗ್ರೈಂಡರ್ನ ಬ್ಲೇಡ್ನ ತುಂಡು ಸಿಕ್ಕಿದೆ ಎಂದು ವರದಿಯಾಗಿದೆ. ನಗರದ ಮಲ್ಲಿಕಾರ್ಜುನ ಎಂಬವರು ಜೊಮ್ಯಾಟೊ ಆಪ್ ಮೂಲಕ ವಿದ್ಯಾನಗರದ ಹೋಟೆಲ್ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಅದರಂತೆ ಚಿಕನ್ ಸುಕ್ಕಾ ಪಾರ್ಸಲ್ ಬಂದಿದೆ. ಊಟ ಮಾಡುವಾಗ ಚಿಕನ್ ಸುಕ್ಕಾದಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. … Continued