ವೀಡಿಯೊ…| ಆಂಬ್ಯುಲೆನ್ಸ್ ಇಲ್ಲ, 10 ವರ್ಷದ ಇಬ್ಬರು ಪುತ್ರರ ಶವಗಳನ್ನು ಭುಜದ ಮೇಲೆ ಹೊತ್ತು 15 ಕಿ.ಮೀ ನಡೆದ ದಂಪತಿ…!
ಮಹಾರಾಷ್ಟ್ರದ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣಕ್ಕೆ ದಂಪತಿ ಮೃತಪಟ್ಟ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಮ್ಮ ಇಬ್ಬರು ಪುತ್ರರ ಶವಗಳನ್ನು 15 ಕಿಲೋಮೀಟರ್ಗಳವರೆಗೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ವರದಿಯಾಗಿದೆ. ದಂಪತಿ ತಮ್ಮ ಪುತ್ರರ ಶವಗಳೊಂದಿಗೆ ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, … Continued