ವೀಡಿಯೊ..| ವಿನೇಶ್ ಫೋಗಟಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ; ಕಣ್ಣೀರಾದ ಮಹಿಳಾ ಕುಸ್ತಿಪಟು
ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಹೆಚ್ಚು ತೂಕ ಹೊಂದಿದ್ದ ಕಾರಣಕ್ಕೆ ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024 ನಿಂದ ಅನರ್ಹಗೊಂಡ ನಂತರ ಶನಿವಾರ (ಆಗಸ್ಟ್ 17) ನವದೆಹಲಿಗೆ ಆಗಮಿಸಿದ್ದಾರೆ. ವಿನೇಶ್ ಅವರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಸಾವಿರಾರು ಜನರು ಅವರನ್ನು ಸ್ವಾಗತಿಸಲು ನಿಲ್ದಾಣದ ಹೊರಗೆ ಜಮಾಯಿಸಿದರು. ಕುಸ್ತಿಪಟು ಬರುವ ಕೆಲವೇ … Continued