ಮಂಗಳನ ನೆಲದಲ್ಲಿ ಸಂಚರಿಸಿದ ಪರ್ಸವರೆನ್ಸ್
ವಾಶಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ಬಾಹ್ಯಾಕಾಶ ನೌಕೆ ಪರ್ಸವರೆನ್ಸ್ ಮಾರ್ಚ್ 4ರಂದು ಮಂಗಳನ ನೆಲದಲ್ಲಿ ಮೊದಲ ಬಾರಿಗೆ ಸಂಚರಿಸಿದೆ. ಪರ್ಸವರೆನ್ಸ್ ಸುಮಾರು 6.5 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕ್ರಮಿಸಿತು. ಪರ್ಸವರೆನ್ಸ್ ರೋವರ್ ನೌಕೆಯು 33 ನಿಮಿಷಗಳ ಕಾಲದ ಸಂಚರಿಸಿದ್ದು, 3 ಮೀಟರ್‌ವರೆಗೆ ಮುಂದಡಿಯಿಟ್ಟಿತು. ಆನಂತರ ಅದು ಎಡಕ್ಕೆ 150 ಡಿಗ್ರಿಗಳಷ್ಟು … Continued