ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ ಕಠಿಣ ಸಂದೇಶ : ಹಜ್ ಯಾತ್ರಿಕರ ಸೋಗಿನಲ್ಲಿ ನಿಮ್ಮ ಭಿಕ್ಷುಕರು, ಜೇಬುಗಳ್ಳರನ್ನು ಕಳುಹಿಸಬೇಡಿ…!
ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಮುಜುಗರದ ಸನ್ನಿವೇಶದಲ್ಲಿ, ಸೌದಿ ಅರೇಬಿಯಾವು ಅದಕ್ಕೆ ಖಡಕ್ ಸಂದೇಶ ನೀಡಿದೆ. ಹಜ್ ಯಾತ್ರಿಕರ ಸೋಗಿನಲ್ಲಿ ನಿಮ್ಮ ಭಿಕ್ಷುಕರು, ಜೇಬುಗಳ್ಳರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾಕೆಂದರೆ ಸೌದಿ ಅರೇಬಿಯಾಕ್ಕೆ ಹೋಗುವ ಹೆಚ್ಚಿನ ಪಾಕಿಸ್ತಾನಿಗಳು ಭಿಕ್ಷಾಟನೆ ಅಥವಾ ಜೇಬುಗಳ್ಳತನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಸಾಗರೋತ್ತರ ಪಾಕಿಸ್ತಾನಿಗಳ-ಕಾರ್ಯದರ್ಶಿ ಝೀಶನ್ … Continued