ದೇಶೀಯ ಔಷಧ ಕಂಪೆನಗಳಿಗೆ ಪಿಎಲ್ಐ ಯೋಜನೆ ವಿಸ್ತರಣೆ

ಉತ್ಪಾದನಾ-ಸಂಯೋಜಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ದೇಶೀಯವಾಗಿ ಔಷಧಿಗಳ ಉತ್ಪಾದನೆ ಮತ್ತು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್ ಮತ್ತು ಸರ್ವರ್‌ಗಳ ಉತ್ಪಾದನೆಗೆ ಸರ್ಕಾರ ಬುಧವಾರ ವಿಸ್ತರಿಸಿದೆ. ಇದರಿಂದ ಔಷಧ ಕ್ಷೇತ್ರದಲ್ಲಿ 15,000 ಕೋಟಿ ರೂ. ಮತ್ತು ಐಟಿ ಹಾರ್ಡ್‌ವೇರ್ ಕ್ಷೇತ್ರದಲ್ಲಿ 7,350 ಕೋಟಿ ರೂ.ಹೂಡಿಕೆಯಾಗುವ ನಿರೀಕ್ಷೆಯಿದೆ. ಐಟಿ ಯಂತ್ರಾಂಶಕ್ಕಾಗಿ, ಈ ಯೋಜನೆಯು 3.26 … Continued