ಐತಿಹಾಸಿಕ ಭೇಟಿಗಾಗಿ ಅಮೆರಿಕಕ್ಕೆ ಪ್ರಯಾಣಿಸಿದ ಪ್ರಧಾನಿ ಮೋದಿ : ಲ್ಯಾಂಡ್‌ಮಾರ್ಕ್ ಭೇಟಿಯಲ್ಲಿ ರಕ್ಷಣೆ, ವ್ಯಾಪಾರಕ್ಕೆ ಒತ್ತು
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಭೇಟಿಗಾಗಿ ಇಂದು, ಮಂಗಳವಾರ ಅಮೆರಿಕಕ್ಕೆ ತೆರಳಿದ್ದಾರೆ. ಅವರಿಗೆ ಅತ್ಯಂತ ನಿಕಟ ಮಿತ್ರರಾಷ್ಟ್ರಗಳಿಗೆ ಮೀಸಲಾದ ಅತ್ಯುನ್ನತ ರಾಜತಾಂತ್ರಿಕ ಸ್ವಾಗತವನ್ನು ಅಮೆರಿಕ ನೀಡಲಿದೆ. ಭೇಟಿಯ ಸಮಯದಲ್ಲಿ ಜೆಟ್ ಎಂಜಿನ್ ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಅಭೂತಪೂರ್ವ ಒಪ್ಪಂದ ಆಗನಹುದು ಎಂದು ನಿರೀಕ್ಷಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ಪ್ರಧಾನಿ ಮೋದಿಯವರ … Continued